Sunday, April 10, 2016

Devotion (worship) conducted while full of pride (ego) is loss of wealth
Speech without (corresponding) practice is loss of wisdom
Calling oneself a philanthropist without giving is ornamentation of hairless head
Unfirm devotion is like filling a broken pot with sacred water
The devotion that does not touch Lord amarESvara liMga is in vain
Determination as told in Vachanas:
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ.

Sharana must have determination
not to touch wealth of others
Sharana must have determination
not to see woman of others
Sharana must have determination
not to worship God of others
Sharana must have determination
to admit Linga and Jangama are one
and to accept prasada is true
If he fails to have determination
Lord Kudala sangamadeva rejects him.
ಈ ವಚನದಲ್ಲಿ ಬಸವಣ್ಣನವರು ಜೀವನದಲ್ಲಿ ಯಾವದನ್ನು ಅರಿಯಬೇಕು (Realization) ಎಂದು ಹೇಳುತ್ತಾರೆ.
ನಿಜವಾದ ಸುಖವಿರುವುದು ತನ್ನನ್ನು ತಾ ಅರಿತಾಗ ಅಥವಾ ಕೂಡಲಸಂಗಮನನ್ನು ಅರಿತಾಗ. ಆ ಅರಿವು ಎಲ್ಲ ಆಂತರಿಕ ತೊಳಲಾಟವನ್ನು ಕೊನೆಗೊಳಿಸುತ್ತದೆ ಎಂದು ಹೇಳುತ್ತಾರೆ.
ಊರ ಸೀರೆಗೆ ಅಗಸ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು, ಎಂದು ಮರುಳಾದೆ
ನಿಮ್ಮನರಿಯದ ಕಾರಣ, ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.

Like the washerman exerting himself washing town’s clothes,
I became a fool thinking wealth is mine, woman is mine and land is mine.
Lord KudalaSangamaDeva! Not realizing You, I am totally ruined!

No comments: