Break the network of thoughts & move towards self-realization....
ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ..!
ವಿಚಾರಿಸುವನ್ನಕ್ಕರ ನೀನಾನೆಂಬುದನೆತ್ತ ಬಲ್ಲೆ..?
ಮರುಳೆ, ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೇ...?
ಗುಹೇಶ್ವರಲಿಂಗವು ತನ್ನ ತಿಳಿದು ನೋಡಿಹೆನೆಂಬವರ ವಿಚಾರದ ಬಲೆಯಲ್ಲಿ ಕೆಡಹಿದನು..!!

Thought arises when there is doubt, you see..!
By thinking, how will you realize that you and I are one..?
Oh fool! Can the profound (self), which is beyond speech and mind be grasped by thought..?
The Lord of Caves has put those that claim to have seen and understood self, in to the net of thought..!

No comments:
Post a Comment