Sunday, April 10, 2016

They offer milk to stone-snake
ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದರೆ ನಡೆಯೆಂಬರು
ಉಣ್ಣದಾ ಲಿಂಗಕ್ಕೆ ಬೋನವ ಹಿಡಿವರು
ನಮ್ಮ ಕೂಡಲ ಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ.

They offer milk to stone-snake
and the snake if really it comes
rush to kill it.
They send-out Jangama
who is really need of food
and feed the linga
which has no hunger.
If they indifferent towards
sharanas of Kudala Sangamadeva
they will be like a clod hit by the stones

No comments: